ಖಭೌತ ಶಾಸ್ತ್ರವು ಭೌತಶಾಸ್ತ್ರದ ಹಲವಾರು ತತ್ವಗಳನ್ನು ಖಗೋಳ ಶಾಸ್ತ್ರದ ಹಲವಾರು ಕ್ಷೇತ್ರಗಳಲ್ಲಿ ಅನ್ವಯಿಸುವ ವಿಜ್ಞಾನದ ಒಂದು ವಿಭಾಗವಾಗಿದೆ.ಇದು ಖಗೋಳ ಶಾಸ್ತ್ರದ ಒಂದು ಪ್ರಮುಖ ಅಂಗವಾಗಿದೆ.ಇದರಲ್ಲಿ ಭೌತ ಶಾಸ್ತ್ರದ ಹಲವಾರು ವಿಭಾಗಗಳು,ಅಂದರೆ ಯಂತ್ರ ಶಾಸ್ತ್ರ,ವಿದ್ಯುತ್ಕಾಂತತೆ(),ಉಷ್ಣಬಲ ವಿಜ್ಞಾನ(),ಕಣ ಭೌತಶಾಸ್ತ್ರ,( ),ಸಾಪೇಕ್ಷತ ಸಿದ್ಧಾಂತ(),ಅಣು ವಿಜ್ಞಾನ ಮುಂತಾದವುಗಳು ಸಕ್ರಿಯವಾಗಿ ಉಪಯೋಗಿಸಲ್ಪಡುತ್ತವೆ. ವಿಶ್ವ ವಿಕಾಸ | ಮಹಾ ಸ್ಪೋಟ | ಬಿಗ್ ಬ್ಯಾಂಗ್ == ಬಾಹ್ಯ ಸಂಪರ್ಕಗಳು == , , 1997-06-19 ವೇಬ್ಯಾಕ್ ಮೆಷಿನ್ ನಲ್ಲಿ. , [೧] 2008-07-06 ವೇಬ್ಯಾಕ್ ಮೆಷಿನ್ ನಲ್ಲಿ.